ಚೀನಾದ ಸ್ಮಾರ್ಟ್ಫೋನ್ ಕಂಪನಿ ವಿವೋ ಪಾಪ್ ಅಪ್ ಕ್ಯಾಮೆರಾ ಹೊಂದಿರುವ ವಿವೋ V15 ಭಾರತದಲ್ಲಿ ಬಿಡುಗಡೆ ಮಾಡಿದೆ. ವಿವೋದಿಂದ ಬಿಡುಗಡೆಯಾದ ಪಾಪ್ ಅಪ್ ಕ್ಯಾಮರಾ ಹೊಂದಿರುವ ಎರಡನೇ ಸ್ಮಾರ್ಟ್ ಫೋನ್ ಇದು. ಮಾರ್ಚ್ 25 ರಿಂದಲೇ ಅಡ್ವಾನ್ಸ್ ಬುಕಿಂಗ್ ಆರಂಭವಾಗಿದ್ದು, ಏಪ್ರಿಲ್ 1 ರಿಂದ ಫ್ಲಿಪ್ ಕಾರ್ಟ್, ಅಮೆಜಾನ್, ವಿವೋ ಆನ್ಲೈನ್ ಟಾಟಾ ಕ್ಲಿಕ್ಸ್ ನಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ರೂ. 23,990 ಬೆಲೆಯ ಈ ಸ್ಮಾರ್ಟ್ ಫೋನ್ ಫ್ರೋಜನ್ ಬ್ಲಾಕ್, ಗ್ಲಾಮರ್ ರೆಡ್ ಮತ್ತು ರಾಯಲ್ ಬ್ಲೂ …
Read More