M

Manjunath Reddy's News Mirchi

News Mirchi is a Leading News Portal in Kannada Language. It
offer State, National, Technology, Health News

  • Rated2.2/ 5
  • Updated 2 Years Ago

ಪಾತ್ರೆಗಳಲ್ಲಿ ಚಿಲ್ಲರೆ ತಂದು ರೂ.25000 ಚುನಾವಣಾ ಠೇವಣಿ ಪಾವತಿಸಿದ ಅಭ್ಯರ್ಥಿ - News Mirchi

Updated 5 Years Ago

ಪಾತ್ರೆಗಳಲ್ಲಿ ಚಿಲ್ಲರೆ ತಂದು ರೂ.25000 ಚುನಾವಣಾ ಠೇವಣಿ ಪಾವತಿಸಿದ ಅಭ್ಯರ್ಥಿ - News Mirchi
ಚೆನ್ನೈ: ಚುನಾವಣಾ ಸಮೀಪಿಸುತ್ತಿದ್ದಂತೆ ಜನರ ಗಮನ ಸೆಳೆಯಲು ನಾನಾ ತಂತ್ರಗಳನ್ನು ಅನುಸರಿಸುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಅಭ್ಯರ್ಥಿ ನಾಮಪತ್ರ ಸಲ್ಲಿಸಲು ಚುನಾವಣಾ ಭದ್ರತಾ ಠೇವಣಿಯಾಗಿ ರೂ.25000 ರೂಪಾಯಿಗಳಷ್ಟು ಮೌಲ್ಯದ ನಾಣ್ಯಗಳನ್ನು ಪಾವತಿಸಿ ಗಮನ ಸೆಳೆದಿದ್ದಾರೆ. ಚೆನ್ನೈನಲ್ಲಿ ಇಂತದ್ದೊಂದು ವಿಚಿತ್ರ ಘಟನೆ ವರದಿಯಾಗಿದ್ದು, ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಂದ ಪಕ್ಷೇತರ ಅಭ್ಯರ್ಥಿ ಕುಪ್ಪಲ್ಜಿ ದೇವದಾಸ್ ಎಂಬಾತ ವಿವಿಧ ಗಾತ್ರ ಪಾತ್ರೆಗಳಲ್ಲಿ ತುಂಬಿಸಿದ್ದ ರೂ.2, 5 ಹಾಗೂ 10 ರ ನಾಣ್ಯಗಳನ್ನು ಹೊತ್ತು ತಂದಿದ್ದಾರೆ. ಹೀಗೆ 13 ಪಾತ್ರೆಗಳಲ್ಲಿ ನಾಣ್ಯಗಳನ್ನು …
Read More