ಲೋಕಸಭಾ ಚುನಾವಣೆಗೆ ನೀತಿ ಸಂಹಿತೆ ಜಾರಿಯಾಗಿ ಮೂರು ವಾರಗಳು ಕಳೆದಿವೆ, ಈ ಅವಧಿಯಲ್ಲಿ ಚುನಾವಣಾ ಆಯೋಗ 29 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ರೂ.613 ಕೋಟಿ ಮೌಲ್ಯದ ನಗದ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಿದೆ. ಮಾರ್ಚ್ 27 ರಂದು ಬಿಡುಗಡೆಯಾಗಿರುವ ವರದಿಯಂತೆ, ದೇಶಾದ್ಯಂತ ರೂ.104 ಕೋಟಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ರೂ.145 ಕೋಟಿ ಮೌಲ್ಯದ ಮಾದಕದ್ರವ್ಯಗಳು ಮತ್ತು ಬೆಲೆಬಾಳುವ ಲೋಹಗಳು, 11 ಕೋಟಿ ಮೌಲ್ಯದ ಗಿಫ್ಟ್ ಗಳನ್ನು ಜಪ್ತಿ ಮಾಡಲಾಗಿದೆ. ಆಂಧ್ರದಲ್ಲಿ 62 ಕೋಟಿ ರೂಪಾಯಿ ನಗದು, …
Read More